Skip to main content

ಪ್ಯಾರಚ್ಯೂಟ್ ಅಡ್ವಾನ್ಸ್‍ಡ್ ಕೋಕನಟ್ ಹೇರ್ ಆಯಿಲ್

ಸಂಬಂಧಗಳಿರಲಿ ಅಥವಾ ಕೂದಲು, ನಿರಂತರ ಪ್ರೀತಿ ಮತ್ತು  ಇನ್ವೆಸ್ಟ್ಮೆಂಟ್ ಸುದೀರ್ಘಕಾಲದವರೆಗೆ ಅದನ್ನು ಸುಂದರವಾಗಿಸುತ್ತೆ, ಪ್ಯಾರಶೂಟ್ ಎಡ್ವಾನ್ಸ್ಡ್  ಕೋಕನಟ್ ಹೇರ್ ಆಯಿಲ್  ನಿಮ್ಮ ಕೂದಲಿಗೆ ಅಗತ್ಯದ ಆಳವಾದ ಪ್ರೀತಿ ನೀಡುತ್ತದೆ. ಇದು 10 ಲೇಯರ್ಸ್ (ಪದರಗಳವರೆಗೆ ಆಳಕ್ಕೆ ಹೋಗಿ ಒಳಗಿಂದಲೇ ಸುರಕ್ಷೆ ನೀಡುತ್ತದೆ. ಸುಂದರ ಕೂದಲಿಗಾಗಿ, ನಿಮ್ಮ ಕೂದಲಿಗೆ ನಿಯಮಿತವಾಗಿ ಎಣ್ಣೆ ಹಚ್ಚಿರಿ ಮತ್ತು ಪ್ಯಾರಾಶೂಟ್ ಎಡ್ವಾನ್ಸ್ಡ್ನೊಂದಿಗೆ ಶ್ಯಾಂಪೂ ಪಡೆಯಲು ರೆಡಿಯಾಗಿರಿ #ShampoonaTayaari

ಈಗಲೇ ಕೊಳ್ಳಿರಿ

ಪ್ರಮುಖ ಲಾಭಗಳು

ಕೂದಲೆಳೆಯೊಳಗೆ ಸೇರಿ ಕೂದಲು 90%ರಷ್ಟು ಬಲವಾಗುವಂತೆ ಮತ್ತು ತುಂಡಾಗುವುದನ್ನು 60% ಕಡಿಮೆ ಮಾಡುತ್ತದೆ

ಒಂದು ಬಾರಿ ಬಳಸಿದಾಗ ಅಂತರಿಕ ಹಾನಿಯನ್ನು 50%ರಷ್ಟು ಪ್ರತಿರೋಧಿಸುತ್ತದೆ.

ಕೂದಲೆಳೆಯನ್ನು ಅಂತರಿಕವಾಗಿ ರಕ್ಷಿಸುತ್ತದೆ, ತೇವಾಂಶವಾಗಿಡುತ್ತದೆ, ಪೋಷಿಸುತ್ತದೆ ಮತ್ತು ಕ್ರಮವತ್ತಾಗಿಡುತ್ತದೆ.…

ಬರೇ  1 ತಿಂಗಳಲ್ಲಿ ಕೂದನ್ನು ಮೂರು ಪಟ್ಟು ಶೀಘ್ರವಾಗಿ ಬೆಳೆಸುತ್ತದೆ.

View More

ವೀಡಿಯೊಗಳು

ನಮ್ಮನ್ನು ಸಂಪರ್ಕಿಸಿ