Skip to main content

ನಿಮ್ಮ ಒಲವಲ್ಲಿ ನಮಗೆ ಪಾಲಿರಲಿ

ಇಂದಿನ ಬಿಡುವಿಲ್ಲದ ಯಾಂತ್ರೀಕೃತ ಬದುಕಿನಲ್ಲಿ ಮಾನವೀಯ ಮೌಲ್ಯಗಳಿಗೆ ಬೆಲೆಯಿಲ್ಲದಂತಾಗಿದೆ. ಆಪ್ತರು ಕರೆ ಮಾಡಿದರೆ ಉತ್ತರಿಸಲು ಸಮಯದ ಅಭಾವ. ಪರಿವಾರ ಸಮೇತ ಒಟ್ಟಿಗೆ ಕುಳಿತು ಭೋಜನ ಮಾಡೋಣವೆಂದರೆ ಗಮನ ಟಿವಿ ಅಥವಾ ಮೋಬೈಲ್ ಮೇಲೆ. ಶುಭಸಮಾರಂಭಗಳಲ್ಲಿ ಮುಖತಃ ಭೇಟಿಯಾಗುವುದು ಮಾಯವಾಗಿ ಬರೇ ಸಂದೇಶ ಕಳುಹಿಸುವದೇ ರೂಢಿಯಾಗಿದೆ. ಜೀವನಶೈಲಿ ಬಿಡುವಿಲ್ಲದಂತೆ ಆಗುವುದರ ಜೊತೆಗೆ ಉತ್ತಮಗೊಳ್ಳುತ್ತಿದೆ. ಆದರೆ ಸಂಬಂಧಗಳೆಲ್ಲಾ ತಮ್ಮ ಕೊಂಡಿಯನ್ನು ಕಳಚಿಕೊಳ್ಳುತ್ತಿವೆ.

ಇನ್ನಷ್ಟು

ಹಲವು ಬಾರಿ ನಾವು ನಮ್ಮ ಆತ್ಮೀಯರನ್ನೇ ಕಡೆಗಣಿಸುತ್ತೇವೆ. ಪ್ಯಾರಚ್ಯೂಟ್ ಅಡ್ವಾನ್ಸ್‍ಡ್ ನ ಪ್ರಕಾರ ಕೂದಲಿಗಾಗಲಿ ಅಥವಾ ಯಾವುದೇ ಸಂಬಂಧಕ್ಕಾಗಲಿ ಸದಾ ಮಮಕಾರ ತೋರಿಸುವುದರಿಂದ ಮತ್ತು ಸಮಯ ವಿನಿಯೋಜಿಸುವುದರಿಂದ ಮಾತ್ರ ಅವನ್ನು ಸುಂದರವಾಗಿರಿಸಲು ಸಾಧ್ಯ. ಸ್ವಲ್ಪ ಪ್ರೀತಿ ತೋರಿಸಿದರೂ ಅದು ಚಿರಕಾಲ ಮನದಲ್ಲಿ ಉಳಿಯುವುದು.

ಮತ್ತೇಕೆ ತಡ? ಇಂದೇ ನಿರ್ಧರಿಸಿ ಒಂದೆಜ್ಜೆ ಮುಂದಿಡಿ. ಒಲವಿನ ಸುಗಂಧವನ್ನು ಪಸರಿಸಿ.

ಬಾಟಲ್ನಲ್ಲಿ ಲವ್

ತೆಂಗಿನಕಾಯಿಯ ಪ್ರಯೋಜನಗಳು

ನಮ್ಮನ್ನು ಸಂಪರ್ಕಿಸಿ