ಅಕ್ಕರೆಯ ಆರೈಕೆಯೇ ಸಮಸ್ಯೆಗೆ ನಿವಾರಣೆ ನೀಡುವುದು. ಒಣ ಮತ್ತು ನಿಯಂತ್ರಿಸಲಾಗದ ಕೂದಲಿಗೆ ಪ್ಯಾರಚ್ಯೂಟ್ ಅಡ್ವಾನ್ಸ್ಡ್ ಹಾಟ್ ಆಯಿಲ್ ಮಮಕಾರದ ಮೋಡಿ ಹರಿಸುವುದು. ಮಲಕಂಗನಿ ಮತ್ತು ಕರಿಮೆಣಸಿನಿಂದ ಸಮೃದ್ಧವಾದ ಈ ತೆಂಗಿನೆಣ್ಣೆ, ನಿಮ್ಮ ಕೂದಲನ್ನು ಕ್ರಮಬದ್ಧವಾಗಿರಿಸಿ, ಕೂದಲು ನಯವಾಗಿ, ನಿಯಂತ್ರಿಸಲ್ಪಡುವಂತೆ ಮಾಡುತ್ತದೆ.
ಒಣ ಕೂದಲನ್ನು ಪೋಷಿಸುತ್ತದೆ.
ಬೆಚ್ಚಗಿನ ಎಣ್ಣೆ ಆಳವಾಗಿ ನುಸುಳಿ ಕೂದಲ ಬೇರಿನವರೆಗೆ ಸೇರುತ್ತದೆ.
ಶುಷ್ಕತೆ ಮತ್ತು ಹಾನಿಯಾಗುವುದನ್ನುಗುಣಪಡಿಸುತ್ತದೆ.