ಪ್ರೀತಿಯಿಂದ ವಿಶ್ವವನ್ನೇ ಗೆಲ್ಲಬಹುದು.ಪ್ಯಾರಚ್ಯೂಟ್ ಅಡ್ವಾನ್ಸ್ಡ್ ಅಲೋ ವೆರಾ ಮೂಲಕ ನಿಮ್ಮ ಕೂದಲಿಗೆ ಬೇಕಾದ ಅಕ್ಕರೆ ತೋರಿಸಿ. ಅದರ ಪೋಷಣಕಾರಿ ತೆಂಗಿನೆಣ್ಣೆ ನಿಮ್ಮ ಕೂದಲನ್ನು ಬಲವಾಗಿರಿಸುತ್ತವೆ ಹಾಗೂ ಅಲೋ ವೆರಾದ ಸತ್ವಗಳು ಮೃದುವಾಗಿರಿಸಲು ನೆರವಾಗುತ್ತವೆ.
ಕೂದಲನ್ನು ಸ್ಪರ್ಷಿಸಲು ಮೃದು ಮತ್ತು ನಯವಾಗಿರುಸುವಂತೆ ಮಾಡುತ್ತದೆ.
ಆಳಸ್ತರದಲ್ಲಿ ಕೂದಲನ್ನು ಪೋಷಿಸುತ್ತದೆ.
ಪ್ರತಿ ಬಳಕೆಯಲ್ಲೂ ಕೂದಲನ್ನು ಮೃದುವಾಗಿರಿಸಿ, ನಿಯಂತ್ರಿಸುವಂತಾಗುತ್ತದೆ