ತೆಂಗಿನೆಣ್ಣೆ ಮತ್ತು ಆಯುರ್ವೇದ ವನಸ್ಪತಿಯ ಮಿಶ್ರಣದ ಪ್ರಬಲ ಶಕ್ತಿಯು ಕೂದಲುದುರುವುದನ್ನು ಕೇವಲ 15 ದಿನಗಳಲ್ಲೇ ಕಡಿಮೆ ಮಾಡುತ್ತದೆ.
ಬರೇ 1 ತಿಂಗಳಲ್ಲಿ ಕೂದಲು 3 ಪಟ್ಟು ಶೀಘ್ರವಾಗಿ ಬೆಳೆಯಲು ಸಹಾಯಕ.
ಕೂದಲ ಬೇರುಗಳನ್ನು ಉತ್ತೇಜಿಸಿ ಬೆಳೆಯುವಂತೆ ಮಾಡುತ್ತದೆ.
ಕೂದಲನ್ನು ನಯವಾಗಿಸಿ, ಹೊಳಪಾಗುವಂತೆ ಹಾಗೂ ಆರೋಗ್ಯಕರವಾಗುವಂತೆ ಮಾಡುತ್ತದೆ.
ನಿಮ್ಮ ಕೂದಲು ದಟ್ಟವಾಗಿ ಬೆಳೆಯಲು ಅವಶ್ಯಕವಾದ ಗಿಡಮೂಲಿಕೆ.
ಕೂದಲು ಬೆಳೆಯಲು ಮತ್ತು ಪೋಷಿಸಲು ಸಹಾಯಕ.
ಕೇವಲ 15 ದಿನಗಳಲ್ಲಿ ಕೂದಲುದುರುವುದನ್ನು ಕಡಿಮೆಗೊಳಿಸುತ್ತದೆ*
ಕೂದಲುದುರುವುದರ 7 ಮುಖ್ಯ ಕಾರಣಗಳ ಮೇಲೆ ಕಾರ್ಯವಹಿಸುತ್ತದೆ
ಕೂದಲು ಬೆಳೆಯಲು ಉತ್ತೇಜಕ
ಕೂದಲನ್ನು ಉದ್ದ, ದಟ್ಟ ಮತ್ತು ಆರೋಗ್ಯಕರವನ್ನಾಗಿಸುತ್ತದೆ