ನಿಮ್ಮ ಅಂತರಿಕ ಕಾಳಜಿಯೇ ನಿಮ್ಮಲ್ಲಿ ತೇಜಸ್ಸನ್ನು ಚಿಮ್ಮಿಸುತ್ತದೆ. ನಿಮ್ಮ ಕೂದಲ ವಿಷಯದಲ್ಲೂ ಹಾಗೆಯೇ. ನಿಮ್ಮ ಕೂದಲಿಗೆ ಪ್ಯಾರಚ್ಯೂಟ್ ಅಡ್ವಾನ್ಸ್ಡ್ ಜಾಸ್ಮಿನ್ ಹೇರ್ ಆಯಿಲ್ನ್ನು ಅಕ್ಕರೆಯಿಂದ ಹಚ್ಚಿ. ಮೆತ್ತನೆಯ, ಪೋಷಿಸುವ ತೆಂಗಿನೆಣ್ಣೆ ಮತ್ತು ಮಲ್ಲಿಗೆಯ ಸಾರಗಳು ಆಂತರಿಕ ಆರೈಕೆ ನೀಡಿ, ಕೂದಲು ಕಾಂತಿಹೊಂದಿ ಗಟ್ಟಿಯಾಗುವಂತೆ ಮಾಡುತ್ತವೆ
ಕೂದಲಿಗೆ ಕಾಂತಿ ನೀಡುತ್ತದೆ
ಬೇರಿನಾಳದವರೆಗೆ ಕೂದಲನ್ನು ಪೋಷಿಸಿ ರಕ್ಷಿಸುತ್ತದೆ
ಕೂದಲನ್ನು ಗಟ್ಟಿಮುಟ್ಟಾಗಿಸಿ ಸುಂದರವಾಗಿಡುತ್ತದೆ
ನಿತ್ಯ ಬಳಕೆಗೆ ಪರಿಪೂರ್ಣ ಎಣ್ಣೆ