Skip to main content

ಪ್ಯಾರಾಶೂಟ್ ಅಡ್ವಾನ್ಸ್ಡ್ ಗೋಲ್ಡ್

ನಿಮ್ಮ ಕೂದಲು ನಿಮ್ಮ ಪ್ರತಿಬಿಂಬವಾಗಿದೆ, ಅದು ನಿಮ್ಮ ಗುರುತು. ಮತ್ತು ಈ ಸುಂದರ ಸಂಬಂಧಕ್ಕೆ ಅತ್ಯುತ್ತಮವಾದ ಕಾಳಜಿ ಮತ್ತು ಪೋಷಣೆ ಬೇಕು.

ಪ್ಯಾರಾಶೂಟ್ ಅಡ್ವಾನ್ಸ್ಡ್ ಗೋಲ್ಡ್ ಈ ಸಂಬಂಧವನ್ನು ಸದೃಢವಾಗಿಸುತ್ತೆ, ಏಕೆಂದರೆ ಇದು ಶುದ್ಧ ತೆಂಗಿನ ಎಣ್ಣೆಯೊಂದಿಗೆ ವಿಟಮಿನ್ ಇ ಗುಣಲಕ್ಷಣಗಳನ್ನು ಹೊಂದಿದೆ. ಇದು 10 ಪದರಗಳ ಆಳಕ್ಕೆ ಹೋಗಿ ಒಳಗಿಂದ ಪೋಷಣೆ ನೀಡುತ್ತದೆ. ಇದನ್ನು ಅತ್ಯುನ್ನತ ಗುಣಮಟ್ಟದ ಮಾನದಂಡಗಳೊಂದಿಗೆ ತಯಾರಿಸಲಾಗುತ್ತದೆ, ಇದರ ಸುವಾಸನೆ ಸುದೀರ್ಘ ಸಮಯದ ವರೆಗೆ ಇರುತ್ತದೆ ಕಾರಣ ಪ್ರತಿ ತೆಂಗಿನಕಾಯಿಯನ್ನು ಕೈ ಯಾರೆ ತೆಗೆದು ಬಿಸಿಲಿನಲ್ಲಿ ಒಣಗಿಸ ಲಾಗುತ್ತದೆ .

ಪ್ಯಾರಾಶೂಟ್ ಅಡ್ವಾನ್ಸ್ಡ್ ಗೋಲ್ಡ್ ನೊಂದಿಗೆ ನಿಮ್ಮ ಕೂದಲಿಗೆ ಅತ್ಯುತ್ತಮವಾದ ಪೌಷ್ಠಿಕಾಂಶವನ್ನು ನೀಡಿ, ಮತ್ತು ಅವು ಉದ್ದವಾಗಿ, ಬಲವಾಗಿ ಮತ್ತು ಸುಂದರವಾಗಿ ಬೆಳೆಯುವುದನ್ನು ನೋಡಿ.

ಈಗಲೇ ಕೊಳ್ಳಿರಿ

ಕೀ ಪದಾರ್ಥಗಳು

ಪ್ರಮುಖ ಲಾಭಗಳು

ನಿಮ್ಮ ಕೂದಲನ್ನು ಉದ್ದವಾಗಿ, ಸದೃಢವಾಗಿ ಮತ್ತು ಸುಂದರವಾಗಿಸುತ್ತದೆ

ಉತ್ತಮ ಪೋಷಣೆಗಾಗಿ 10 ಪಟ್ಟು ಆಳಕ್ಕೆ ಹೋಗುತ್ತದೆ

ನಿಮ್ಮ ಕೂದಲನ್ನು ದಿನನಿತ್ಯ ಆಗುವ ತೊಂದರೆ ನಷ್ಟಗಳಿಂದ ಕಾಪಾಡುತ್ತದೆ

ಕೂದಲಿನಲ್ಲಿ ಸುದೀರ್ಘ ಸಮಯದವರಿಗೆ ಶುದ್ಧ ತೆಂಗಿನ ಎಣ್ಣೆಯ ಸುವಾಸನೆ ಹಾಗೆ ಇರುತ್ತದೆ

View More

ವೀಡಿಯೊಗಳು

ನಮ್ಮನ್ನು ಸಂಪರ್ಕಿಸಿ